Nov 12, 2021, 10:20 AM IST
ಬೆಂಗಳೂರು (ನ. 12): ಅಮೆರಿಕಾ ಆಹಾರ ಪದಾರ್ಥಗಳನ್ನು ಬಳಸಿ ಭಾರತೀಯ ಅಡುಗೆ ಮಾಡಿದರೆ ಹೇಗಿರುತ್ತೆ.!? ಅಮೆರಿಕಾ ರಾಯಭಾರ ಕಚೇರಿಯಿಂದ ಇಂತದ್ದೊಂದು ವಿನೂತನ ಪ್ರಯತ್ನ ನಡೆದಿದೆ.
ಅ...ಕ್ಷಿ! ಚಳಿಗಾಲ ಶುರುವಾಯ್ತು.. ಕೆಮ್ಮು..ನೆಗಡಿ ಜೋರಾಯ್ತು, ಪಾರಾಗಲು ಬೆಸ್ಟ್ ಟಿಪ್ಸ್ ಇಲ್ಲಿದೆ!
ಕೋರಮಂಗಲದ 5ನೇ ಬ್ಲಾಕ್, 17ನೇ ಮುಖ್ಯರಸ್ತೆಯಲ್ಲಿರುವ ನೇಚರ್ ಬಾಸ್ಕೆಟ್‌ನಲ್ಲಿ 'ಟೇಸ್ಟ್ ಆಫ್ ಅಮೆರಿಕಾ' (Taste of America) ಉತ್ಸವಕ್ಕೆ ಚಾಲನೆ ಕೊಡಲಾಯಿತು. , ಉತ್ಸವವು ಎರಡು ತಿಂಗಳವರೆಗೆ ನಡೆಯಲಿದೆ. ನೇಚರ್ ಬಾಸ್ಕೆಟ್‌ನ ಬಾಣಸಿಗರು ತಯಾರಿಸಿದ ಅಮೆರಿಕಾದ ಆಹಾರ ಪದಾರ್ಥಗಳು, ಪಾನೀಯ ಸೇರಿದಂತೆ ಆಹಾರ ಉತ್ಪನ್ನಗಳು ಲಭ್ಯವಿವೆ.