ಗುರು ಪುತ್ರ ಅಶ್ವತ್ಥಾಮನನ್ನು ಸಂಹರಿಸಲು ಅರ್ಜುನ ಒಪ್ಪದಿದ್ದಾಗ ಕೃಷ್ಣ ಮಾಡಿದ ಧರ್ಮ ಭೋದನೆ ಇದು!

Nov 26, 2020, 3:22 PM IST

ಮಹಾಭಾರತ ಯುದ್ಧ ಸಮಾಪ್ತವಾಗಿರುತ್ತದೆ. ರಾತ್ರಿ ಶಿಬಿರಗಳಲ್ಲಿ ಎಲ್ಲರೂ ನಿದ್ದೆ ಮಾಡುತ್ತಿರುತ್ತಾರೆ. ದ್ರೋಣರ ಮಗ ಅಸ್ವತ್ಥಾಮ ಪಾಂಡವರ ವಂಶವನ್ನು ಸಂಪೂರ್ಣವಾಗಿ ನಾಶ ಮಾಡುವುದಾಗಿ ಧುರ್ಯೋಧನನಿಗೆ ಮಾತು ಕೊಟ್ಟಿರುತ್ತಾನೆ.

ವೇದವ್ಯಾಸರು ಭಾಗವತ ಬರೆಯಲು ಪ್ರೇರಣೆಯೇನು?

ಅದರಂತೆ ಪಾಂಡವರ ಶಿಬಿರಕ್ಕೆ ನುಗ್ಗಿ ದ್ರೌಪದಿಯ 5 ಮಕ್ಕಳನ್ನೂ ಕೊಂದು ಬಿಡುತ್ತಾನೆ. ಪುತ್ರ ಶೋಕದಿಂದ ದ್ರೌಪದಿ ಕಣ್ಣೀರಿಡುತ್ತಾಳೆ. ಸಿಟ್ಟಿಗೆದ್ದ ಅರ್ಜುನ, ಅಶ್ವತ್ಥಾಮನನ್ನು ಹಿಡಿದು ಕಟ್ಟಿ ಹಾಕುತ್ತಾನೆ. ಆಗ ಕೃಷ್ಣ ಪರಮಾತ್ಮ ಅರ್ಜುನನಿಗೆ ಧರ್ಮ ಬೋಧನೆ ಮಾಡುತ್ತಾನೆ... ಮುಂದೇನಾಗುತ್ತದೆ? ಕೇಳೋಣ ಬನ್ನಿ ಭಾಗವತ ಪುರಾಣದಲ್ಲಿ...!