Sep 6, 2020, 5:42 PM IST
ಒಮ್ಮೆ ಗೌತಮ ಮಹರ್ಷಿಯ ಪತ್ನಿ ಅಹಲ್ಯಾ ಮೇಲೆ ಇಂದ್ರನಿಗೆ ಮೋಹ ಉಂಟಾಯಿತು. ಒಂದು ದಿನ ಇಂದ್ರ ಮೋಸ ಮಾಡಿ ಅವಳ ಬಳಿ ಹೋದ. ಈ ವಿಚಾರ ಗೌತಮ ಮಹರ್ಷಿಗೆ ತಿಳಿದು ಹೋಯಿತು. ಕೋಪಗೊಂಡ ಗೌತಮ ಮುನಿ ಇಂದ್ರನಿಗೆ ಸಹಸ್ರಭಗನಾಗು ಎಂದು ಶಾಪಕೊಟ್ಟರು. ಕಥೆ ಹೀಗೆ ಸಾಗುತ್ತಾ ಹೋಗುತ್ತದೆ. ಕೊನೆಗೆ ಮಹಾಗಣಪತಿಯಿಂದ ಶಾಪ ವಿಮೋಚನೆಯಾಗುತ್ತದೆ. ಹಾಗಾಗಿ ಇಂದ್ರ ಇಂದಿಗೂ ಚಿಂತಾಮಣಿ ಪುರ ಎಂಬಲ್ಲಿಗೆ ಬಂದು ಗಣಪತಿಯನ್ನು ಪೂಜಿಸಿ ಹೋಗುತ್ತಾನೆ ಎಂಬ ನಂಬಿಕೆ ಇದೆ. ಈ ಪುರಾಣವನ್ನು ಓದಿದವರಿಗೆ, ಕೇಳಿದವರಿಗೆ ಪುಣ್ಯ ಲಭಿಸುತ್ತದೆ. ಈ ಕಥೆಯ ಮುಂದಿನ ಭಾಗವನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳುತ್ತಾರೆ ಕೇಳಿ!
ಇಂದ್ರನಿಗೆ ಅಹಲ್ಯೆ ಮೇಲೆ ಮೋಹ, ಗೌತಮರಿಂದ ಶಾಪ; ವಿಮೋಚನೆಯಾಗಿದ್ದು ಹೇಗೆ?