ಬರೀ ಬಣ್ಣ ಮಾತ್ರ ಹಚ್ಚಲ್ಲ, ನಾನು ಕೃಷಿಕನೂ ಹೌದು ಎಂದ ಯಶ್..!

Apr 14, 2021, 10:35 AM IST

ರಾಕಿಂಗ್ ಸ್ಟಾರ್ ಯಶ್ ಕೃಷಿ ಕಾಯಕದಲ್ಲಿ ಬ್ಯುಸಿಯಾಗಿದ್ಧಾರೆ. ಹಾಸನದಲ್ಲಿರುವ ಜಮೀನಿನಲ್ಲಿ ಸಾವಯವ ಕೃಷಿ ಮಾಡಲು ಮುಂದಾಗಿದ್ಧಾರೆ. ಯಶ್ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಫೋಟೋಗಳು ಹರಿದಾಡುತ್ತಿವೆ. ಕೊಳವೆ ಬಾವಿ ರಹಿತ ತೋಟಗಾರಿಗೆ, ಇಂಗುಗುಂಡಿ ವ್ಯವಸ್ಥೆ, ಸಾವಯವ ಕೃಷಿ ಮಾಡಲು ಹೊರಟಿದ್ಧಾರೆ ಯಶ್. 

ಮದಗಜ ಟೀಸರ್ ರಿಲೀಸ್; ಆಶಿಕಾ- ಶ್ರೀ ಮುರಳಿ ರೊಮ್ಯಾಂಟಿಕ್ ಮೂಡ್ ನೋಡಿ..!