ದರ್ಶನ್ ಕುರುಕ್ಷೇತ್ರಕ್ಕೆ ಸುದೀಪ್ ವಿಶ್

Jul 5, 2019, 10:48 AM IST

ದರ್ಶನ್ ಕುರುಕ್ಷೇತ್ರ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ವಿಶ್ ಮಾಡಿದ್ದಾರೆ. ಗೆಳೆಯನಿಗೆ ಸಲಹೆ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಸುವರ್ಣ ನ್ಯೂಸ್ ಗೆ Exclusive ಸಂದರ್ಶನ ಕೊಟ್ಟಿದ್ದಾರೆ. ಇಲ್ಲಿ ಅನೇಕ ಇಂಟರೆಸ್ಟಿಂಗ್ ವಿಚಾರಗಳನ್ನು ಶೇರ್ ಮಾಡಿದ್ದಾರೆ.