ಮಾಡರ್ನ್ ಲುಕ್‌ನಲ್ಲಿ ಅಗ್ನಿಸಾಕ್ಷಿ ಸನ್ನಿಧಿ ಫೋಟೋಶೂಟ್

Jun 28, 2019, 10:54 AM IST

ಅಗ್ನಿಸಾಕ್ಷಿ ಸನ್ನಿಧಿ ಖ್ಯಾತಿಯ ವೈಷ್ಣವಿ ಧಾರಾವಾಹಿ, ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಹು ಬೇಡಿಕೆ ನಟಿ.   ಯಾವಾಗ್ಲೂ ಟ್ರಡಿಶನಲ್ ಆಗಿ ಕಾಣಿಸಿಕೊಳ್ಳುವ ವೈಷ್ಣವಿ ಮಾಡರ್ನ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಪುನೀತ್ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.