‘ಕಿಸ್’ಗೆ ಸಾಥ್ ಕೊಟ್ಟ ರಾಕಿ ಬಾಯ್!

Aug 25, 2019, 2:18 PM IST

ಎ.ಪಿ ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಶ್ ಸಿಕ್ಕಾಪಟ್ಟೆ ಮಾತನಾಡುತ್ತ ಹವಾ ಹುಟ್ಟಿಸಿದ್ದಾರೆ. ಏನ್ ಹೇಳಿದ್ದಾರೆ ನೋಡಿ.