150 ಕೋಟಿ ಡೀಲ್: ಧ್ವನಿ ನಮ್ದೆ, ಒಪ್ಪಿಕೊಂಡ ಚೇತನ್‌ ಗೌಡ, ರಮೇಶ್

Apr 17, 2019, 10:39 PM IST

ಮಂಡ್ಯ ಚುನಾವಣೆಗಾಗಿ 150 ಕೋಟಿ ಡೀಲ್ ಮಾಡಲಾಗಿದೆ ಎಂಬ ಮಾತುಕತೆ ಆಡಿಯೋ ಕಳೆದ ಕೆಲ ದಿನಗಳ ಹಿಂದೆ ಆಡಿಯೋ ವೈರಲ್ ಆಗಿತ್ತು. ಆದರೆ ಅಂದು ಆಢಿಯೋ ನಮ್ಮದಲ್ಲ ಎಂದಿದ್ದ ಚೇತನ್ ಗೌಡ ಇಂದು ನಮ್ಮದೇ ಎಂದು ಹೇಳಿದ್ದಾರೆ.