ಕೆಪಿಸಿಸಿ ಕಚೇರಿಯಲ್ಲಿನ್ನೂ ಇದೆ ಸೈನಿಕರ ಫ್ಲೆಕ್ಸ್, ನೀತಿ ಸಂಹಿತೆ ಉಲ್ಲಂಘನೆ

Mar 21, 2019, 6:00 PM IST

ಕೇಂದ್ರ ಚುನಾವಣಾ ಆಯೋಗ ಸೈನಿಕರನ್ನು ರಾಜಕೀಯ ಸರಕಾಗಿ ಬಳಸಬಾರದೆಂದು ಕಟ್ಟು ನಿಟ್ಟಾಗಿ ಆದೇಶಿಸಿದೆ. ಆದರೆ, ಕೆಪಿಸಿಸಿ ಕಚೇರಿಯಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಫ್ಲೆಕ್ಸನ್ನು ಇನ್ನೂ ತೆರವುಗೊಳಿಸದೇ ನೀತಿ ಸಂಹಿತೆ ಉಲ್ಲಂಘಿಸಲಾಗುತ್ತಿದೆ.