Jul 26, 2020, 8:32 PM IST
ದಾವಣಗೆರೆ(ಜು.26): ಲಾಕ್ಡೌನ್ ವೇಳೆ ಅನವಶ್ಯಕ ತಿರುಗಾಟಕ್ಕೆ ನಿರ್ಬಂಧ ವಿದಿಸಲಾಗಿದೆ. ದಾವಣಗೆರೆಯಲ್ಲಿ ಯುವಕ ಹಾಗೂ ಯುವತಿ ಬೈಕ್ನಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಮಾಸ್ಕ್ ಧರಿಸಿದೆ, ಹೆಲ್ಮೆಟ್ ಧರಿಸದೆ ಇವರ ಸುತ್ತಾಟ ನಡೆಸುತ್ತಿದ್ದರು. ಗುಂಡಿ ವೃತ್ತದಲ್ಲಿ ಇವರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಕ್ರೈಂ ವಿಭಾಗದ ಪಿಎಎಸ್ಐ ಚಿದಾನಂದ ಜೊತೆ ವಾಗ್ವಾದ ನಡೆಸಿದ ಯುವತಿ ಫೈನ್ ಕಟ್ಟುವುದಿಲ್ಲ ಎಂದಿದ್ದಾರೆ. ಪೊಲೀಸರ ಎಚ್ಚರಿಕೆಗೂ ಯುವತಿ ಕ್ಯಾರೆ ಎಂದಿಲ್ಲ.