Panchanga: ಇಂದು ಸ್ವಾತಿ ನಕ್ಷತ್ರ :ನರಸಿಂಹ ಸ್ವಾಮಿಯನ್ನು ಆರಾಧಿಸಿ

Apr 8, 2023, 9:36 AM IST

ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ,ದ್ವಿತೀಯಾ ತಿಥಿ, ಸ್ವಾತಿ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.ಈ ದಿನ  ಕೃಷ್ಣ ಪಕ್ಷದ ಎರಡನೇ ದಿನ ಸ್ವಾತಿ ನಕ್ಷತ್ರ ಮಹಾ ನಕ್ಷತ್ರ ಎಂದು ಕರೆಯುತ್ತಾರೆ ಬಹಳ ವಿಶಿಷ್ಟವಾದ ನಕ್ಷತ್ರ ಈ ನಕ್ಷತ್ರವು  ನರಸಿಂಹ ಸ್ವಾಮಿ ನಕ್ಷತ್ರವಾಗಿದೆ. ಈ ದಿನ ನರಸಿಂಹ ಸ್ವಾಮಿಯನ್ನು ಆರಾಧಿಸಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.