Jun 12, 2021, 3:50 PM IST
ಕೋಲಾರ (ಜೂ. 12): ಇಲ್ಲೊಬ್ಬ ಖದೀಮ ಯುವತಿಯನ್ನು 10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗುತ್ತೇನೆಂದು ನಂಬಿಸಿದ. ವಿಧವಿಧವಾಗಿ ನಂಬಿಸಿ, ಕೊನೆಗೊಂದು ದಿನ ತಾಳಿಯನ್ನೂ ಕಟ್ಟಿದ. ಎಲ್ಲವೂ ಸುಸೂತ್ರವಾಗಿದೆ ಎಂದುಕೊಳ್ಳುವಾಗ ಆತ, ಆಕೆಗೆ ದೋಖಾ ಎಸೆಗಿದ್ದಾನೆ. ಮದುವೆ ಆದ ಬಳಿಕ ಬೇರೊಂದು ಯುವತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ಧಾನೆ ಎಂದು ಯುವತಿ ಕೋಲಾರ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾಳೆ. ಪೊಲೀಸ್ ಸ್ಟೇಷನ್‌ನಲ್ಲಿ ನಾವಿಬ್ಬರು ಅಣ್ಣ-ತಂಗಿ ಎಂಬ ಹೈಡ್ರಾಮಾ ಮಾಡಿದ್ದಾನೆ.
ಕಲಬುರಗಿ ; ತಂಗಿ ಎಂಗೇಜ್‌ಮೆಂಟ್ ಹಿಂದಿನ ದಿನ ಅಣ್ಣನ ಹತ್ಯೆ..ಹಳೆ ಲವ್ ಸ್ಟೋರಿ!