ಕಲಬುರಗಿ; ತಂಗಿ ಎಂಗೇಜ್‌ಮೆಂಟ್ ಹಿಂದಿನ ದಿನ ಅಣ್ಣನ ಹತ್ಯೆ.. ಹಳೆ ಲವ್ ಸ್ಟೋರಿ!
* ಮರುದಿನ ತಂಗಿಯ ನಿಶ್ಚಿತಾರ್ಥ
* ಸಂಭ್ರಮದಲ್ಲಿದ್ದ ಅಣ್ಣ ಹತ್ಯೆಯಾಗಿದ್ದ
* ಹತ್ಯೆಯ ಹಿಂದೆ ಒಂದು ಲವ್ ಸ್ಟೋರಿ
*ನಿಶ್ಚಿತಾರ್ಥದ ಮನೆಯಲ್ಲಿ ಸೂತಕ
ಕಲಬುರಗಿ(ಜೂ. 11) ಮರುದಿನ ತಂಗಿಯ ನಿಶ್ಚಿತಾರ್ಥ. ಸಂಭ್ರಮದಲ್ಲಿದ್ದ ಅಣ್ಣ ಕೊಲೆಯಾಗಿದ್ದ. ಆ ಕೊಲೆಯ ಹಿಂದೆ ಇದ್ದಿದ್ದೊಂದು ಪ್ರೇಮ ಕಹಾನಿ. ನಡುರಸ್ತೆಯಲ್ಲಿ ಹಂತಕರು ಹೆಣ ಉರುಳಿಸಿದ್ದರು.
ಭೀಮಾತೀರದಲ್ಲಿ ನಿಲ್ಲದ ರಕ್ತಚರಿತ್ರೆ; ವಿಧವೆಯ ಶಪಥಕ್ಕೆ ಹೆಣ ಬಿದ್ದಿತ್ತು
ಆ ಮರ್ಡರ್ ಹಿಂದೆ ಇದ್ದ ಲವ್ ಸ್ಟೋರಿಯಾದರೂ ಏನು? ಗೆಳತಿಯೊಂದಿಗಿನ ಯಾವ ವಿಚಾರ ಬಹಿರಂಗವಾಗಿತ್ತು? ವಿವರ ಇವತ್ತಿನ ಎಫ್‌ಐಆರ್ ನಲ್ಲಿ