ಉದ್ಯಮಿ ಜತೆ ಪಲ್ಲಂಗದಲ್ಲಿ ಇದ್ದಿದ್ದು ಈಕೆನಾ? ಏನಿದು ಮಂಚದ ರಹಸ್ಯ!

Sep 18, 2020, 11:40 PM IST

ನವದೆಹಲಿ(ಸೆ. 18)  ಒಂದು ವಿಡಿಯೋ ಸಿಕ್ಕಿದೆ, ಆ ವಿಡಿಯೋ ನಟಿಯೊಬ್ಬಳ ಬಂಡವಾಳ ಬಯಲಿಗೆ ಎಳೆಯುವಂಥದ್ದು. ಅಷ್ಟಕ್ಕೂ ಪಲ್ಲಂಗದಲ್ಲಿ ಇದ್ದದ್ದು ಆಕೆನಾ?

'ಇಸ್ಲಾಂಗೆ ಮತಾಂತರವಾಗಿದ್ದಾರೆ ಸಂಜನಾ'

ಉದ್ಯಮಿ ಜತೆ ಪಲ್ಲಂಗದಲ್ಲಿ ಇದ್ದಿದ್ದು ಆ ನಟಿಯಾ? ವಿಡಿಯೋದಲ್ಲಿನ ಭಾಷೆ ಅಬ್ಬಬ್ಬಾ..  ಡ್ರಗ್ಸ್ ಪ್ರಕರಣದ ತನಿಖೆ  ಹನಿಟ್ರ್ಯಾಪ್ ವರೆಗೂ ಬಂದು ನಿಲ್ಲುತ್ತಾ?