Vivo V40
ಭಾರತದಲ್ಲಿ vivo V40 ಬೆಲೆ ₹32,899ರಿಂದ ಆರಂಭವಾಗುತ್ತದೆ. 8 GB RAM / 128 GB ಇಂಟರ್ನಲ್ ಸ್ಟೋರೇಜ್ ಇದೆ. ಬೇಸ್ ವೇರಿಯಂಟ್‌ನ vivo V40 ನೀಲಿ, ಲೋಟಸ್ ಪರ್ಪಲ್, ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಸಿಗುತ್ತೆ. ಪೋರ್ಟ್ರೇಟ್ ಫೋಟೋ ತಗೋಳೋಕೆ ಈ ಫೋನ್ ಸೂಪರ್.
4500 ನಿಟ್ಸ್‌ವರೆಗೆ ಬ್ರೈಟ್‌ನೆಸ್ ಹಾಕಬಹುದು. 5500mAh ಬ್ಯಾಟರಿ ಇದೆ. ಕ್ಯಾಮೆರಾಗೆ ZEISS ಬ್ರಾಂಡ್ ಸಿಸ್ಟಮ್ ಉಪಯೋಗಿಸಿದ್ದಾರೆ. AMOLED ಡಿಸ್‌ಪ್ಲೇ, 5,500mAh ಬ್ಯಾಟರಿ, 7.6mm ದಮ್ಮ, 190 ಗ್ರಾಂ ತೂಕ. ವಾಟರ್ ರೆಸಿಸ್ಟೆನ್ಸ್, 1260×2800 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಇದೆ.