Sep 13, 2020, 3:27 PM IST
ಬೆಂಗಳೂರು (ಸೆ. 13): ಹೆಚ್ಚಿನ ವಿಚಾರಣೆಗೆ ಮಹಿಳಾ ನಿಲಯದಿಂದ FSL ಕೇಂದ್ರಕ್ಕೆ ನಟಿ ಮಣಿಯರು ಶಿಫ್ಟ್ ಆಗಿದ್ದಾರೆ. ರಾಗಿಣಿ- ಸಂಜನಾ ಸಿಸಿಬಿ ಅಧಿಕಾರಿಗಳ ಮುಂದೆ ಒಂದಷ್ಟು ಹೆಸರುಗಳನ್ನು ಬಾಯ್ಬಿಟ್ಟಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್‌ಗೆ ನೀಡಿದ್ದಾರೆ.
ಜಾಮೀನು ಡೌಟು, ರಾಗಿಣಿಗೆ ಪರಪ್ಪನ ಅಗ್ರಹಾರ ಫಿಕ್ಸ್?
ಕೆಲವೊಂದಿಷ್ಟು ರಾಜಕಾರಣಿಗಳು, ಅವರ ಪುತ್ರರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈಗ ರಾಜಕಾರಣಿಗಳ ಪುತ್ರರಿಗೆ ಕಂಟಕ ಶುರುವಾಗಿದೆ.