Dark Web: ಏನಿದು ಡಾರ್ಕ್ ವೆಬ್? ತಜ್ಞ ಅನಂತ ಪ್ರಭು ವಿವರಿಸ್ತಾರೆ ನೋಡಿ...

Nov 26, 2022, 11:33 AM IST

ರಾಜ್ಯ ಪೋಲಿಸ್‌ ಅಕಾಡೆಮಿ ಅತಿಥಿ ತಜ್ಞ ಅನಂತ ಡಾರ್ಕ್‌ ವೆಬ್‌ ಬಗ್ಗೆ ಪ್ರಭು ಮಾಹಿತಿ ನೀಡಿದ್ದಾರೆ. ಡಾರ್ಕ್‌ ವೆಬ್‌ ಬಳಕೆಗೆ ಪ್ರತ್ಯೇಕ ಸಾಫ್ಟ್ ವೇರ್‌ ಬೇಕು. ಈ ಡಾರ್ಕ್‌ ವೆಬ್ ಮೂಲಕವೇ ಉಗ್ರರ ಚಟುವಟಿಕೆ ನಡೆಯುತ್ತಿತ್ತು. ಡಾರ್ಕ್‌ ವೆಬ್‌ ಸಾಫ್ಟ್ ವೇರ್‌, ಮೂಲಗಳನ್ನು ರಹಸ್ಯವಾಗಿರಸಿ ಪ್ರಾತ್ಯಕ್ಷಿಕೆ ನಡೆಸಲಾಗಿದ್ದು, ಇದು ಓಪನ್‌ ವೆಬ್‌, ಡೀಪ್‌ ವೆಬ್‌, ಡಾರ್ಕ್‌ ವೆಬ್‌ ಎಂಬ ಇಂಟರ್ನೆಟ್‌ ಗೇಮ್‌. ಭಯೋತ್ಪಾದಕರಿಗೆ ಹಣಕಾಸಿನ ಪೂರೈಕೆಗೆ ಇದು ನೆರವಾಗುತ್ತದೆ. ಬಳಕೆದಾರರ ನೈಜ ಐಪಿ ಅಡ್ರೆಸ್‌ ಅನ್ನೇ ಅನಾಮಧೇಯವಾಗಿಸುತ್ತೆ. ಹೀಗೆ ಡಾರ್ಕ್‌ ವೆಬ್ ಕುರಿತು ಹಲವು ಮಾಹಿತಿಗಳನ್ನು ಅನಂತ ಪ್ರಭು ಅವರು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Blood Type Diet: ಬ್ಲಡ್ ಗ್ರೂಪ್‌ಗೆ ತಕ್ಕಂತೆ ಡಯೆಟ್ ಮಾಡಿದ್ರೆ ಬೇಗ ತೂಕ ಇಳಿಯುತ್ತೆ