Sep 19, 2020, 4:06 PM IST
ಬೆಂಗಳೂರು, (ಸೆ.19): ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ವಿಚಾರವೀಗ ಮತ್ತಷ್ಟು ಸದ್ದು ಮಾಡಿದೆ. ಇದೀಗ ನಟ, ನಟಿಯರು ಆಯ್ತು ಇದೀಗ ಸಿಸಿಬಿ ಕಣ್ಣು ಆ್ಯಂಕರ್‌ಗಳ ಮೇಲೆ ಬಿದ್ದಿದೆ.
'ಅಕುಲ್ , ಸಂತೋಷ್ ಹಿಂದಿದ್ದಾರೆ ಇನ್ನಿಬ್ಬರು ದೊಡ್ಡ ನಟರು; ಸದ್ಯದಲ್ಲೇ ಇವರೂ ಸಿಸಿಬಿ ಮುಂದೆ..'!
ಹೌದು..ಮೊನ್ನೇ ಅಷ್ಟೇ ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಆಗಮಿಸುವಂತೆ ಸೂಚಿಸಿತ್ತು. ಇದೀಗ ಮತ್ತೋರ್ವ ಖ್ಯಾತ ಆ್ಯಂಕರ್ ಡ್ರಗ್ಸ್ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ.