Cine World
ಅಲ್ಲು ಅರ್ಜುನ್ ತಮ್ಮ 'ಪುಷ್ಪ 2' ಚಿತ್ರಕ್ಕಾಗಿ ಸುದ್ದಿಯಲ್ಲಿದ್ದಾರೆ.
ಅಲ್ಲು ಅರ್ಜುನ್ ಅವರ ಹೈದರಾಬಾದ್ ಬಂಗಲೆ ಅತ್ಯಂತ ಐಷಾರಾಮಿ ಮನೆಯಾಗಿದೆ.
ಅಲ್ಲು ಅರ್ಜುನ್ ಅವರ ಬಂಗಲೆ ಪೆಟ್ಟಿಗೆಯಾಕಾರದಲ್ಲಿದೆ. ವಿಶೇಷ ವಿನ್ಯಾಸದಡಿಯಲ್ಲಿ ಈ ಮನೆ ನಿರ್ಮಿಸಲಾಗಿದೆ.
ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಐಷಾರಾಮಿ ಈ ಬಂಗಲೆಯ ಬೆಲೆ ₹100 ಕೋಟಿ
ಅಲ್ಲು ಅರ್ಜುನ್ ಅವರ ಬಂಗಲೆಯಲ್ಲಿ ಭವ್ಯವಾದ ಉದ್ಯಾನವಿದೆ. ಇತರ ಎಲ್ಲಾ ಸೌಲಭ್ಯಗಳು ಇಲ್ಲಿವೆ.
ಅಲ್ಲು ಅರ್ಜುನ್ ಅವರ ಐಷಾರಾಮಿ ಬಂಗಲೆಯಲ್ಲಿ ಈಜುಕೊಳವೂ ಇದೆ.
ಒಳಭಾಗ ಅಲ್ಲು ಅರ್ಜುನ್ ಅವರ ಮನೆಯ ಒಳಭಾಗವು ಅತಿಯಾಗಿ ವಿನ್ಯಾಸಗೊಂಡಿಲ್ಲ. ಅಚ್ಚಕಟ್ಟಾಗಿ ಎಲ್ಲವನ್ನೂ ಜೋಡಿಸಲಾಗಿದೆ.
ಅಲ್ಲು ಅರ್ಜುನ್ ಅವರ ಮನೆಯಲ್ಲಿ ವಿಶಿಷ್ಟವಾದ ಬಾರ್ ಇದೆ.
ಅಲ್ಲು ಅರ್ಜುನ್ ಅವರ ಬಂಗಲೆಯಲ್ಲಿ ಜಿಮ್ ಕೂಡ ಇದೆ.
ಬಾಹುಬಲಿಯ ಬಲ್ಲಾಳದೇವ ಓದಿದ್ದೇನು?: ಆಸ್ತಿ ಎಷ್ಟು? ಪತ್ನಿ ಯಾರು ಗೊತ್ತಾ?
ಕೊನೆಗೂ ಕೈಗೂಡಲಿಲ್ಲ ಈ ಬಾಲಿವುಡ್ ನಟಿಯರ ಪ್ರೇಮಕಥೆಗಳು!
ಇವರೇ ಜೈಲು ಶಿಕ್ಷೆ ಅನುಭವಿಸಿದ ಭಾರತೀಯ ಸಿನಿಮಾ ತಾರೆಯರು!
ಪುಷ್ಪಾ ಮಾತ್ರವಲ್ಲ 2024ರಲ್ಲಿ 3 ಕೇಸ್‌ನಲ್ಲಿ ಸಿಲುಕಿದ ಅಲ್ಲು ಅರ್ಜುನ್!