ಬೆಂಗಳೂರು; ಅಸಲಿ ತಲೆ ಮೇಲೆ ಹೊಡೆದಂತೆ ನಕಲಿ.. RTO, ಆಧಾರ್ ಎಲ್ಲವೂ!

Jan 4, 2021, 2:59 PM IST

ಬೆಂಗಳೂರು (04)    ಬೆಂಗಳೂರಿನಲ್ಲಿ ನಕಲಿ ದಾಖಲೆ ಸಿದ್ಧ ಮಾಡುತ್ತಿದ್ದ ದೊಡ್ಡ ಜಾಲ ಬಟಾಬಯಲಾಗಿದೆ. ಇಲ್ಲಿ ಆರ್‌ಟಿಒ ಕಾರ್ಡ್, ಆಧಾರ್ ಕಾರ್ಡ್ ಎಲ್ಲವೂ ಸಿಗುತ್ತದೆ.

ಬೆಂಗಳೂರಿನ ಮೈಸೂರಿನಲ್ಲಿ ಸಾವು.. ಪತ್ನಿ ನಾಪತ್ತೆ

ಗುತ್ತಿಗೆ ಪಡೆದಿದ್ದ  ರೋಸ್ ಮಾರ್ಟ್ ಕಂಪನಿ ದೊಡ್ಡ ವಂಚನೆ  ಜಾಲವನ್ನೇ ಸಿದ್ಧಮಾಡಿತ್ತು. ಹಾಗಾದರೆ ಈ ಐಡಿ ಪ್ರೂಫ್ ನಕಲಿ ಜಾಲದ ಹಿಂದೆ ಯಾರೆಲ್ಲ ಇದ್ದಾರೆ?