ಕನ್ನಡದ ಖ್ಯಾತ ನಟಿಗೂ ಡ್ರಗ್ಸ್‌ ದಂಧೆ ಉರುಳು? ಇಂದ್ರಜಿತ್ ತೋರಿಸಿದ ಆ ವಿಡಿಯೋ ಯಾರದ್ದು?

Aug 31, 2020, 2:42 PM IST

ಬೆಂಗಳೂರು(ಆ. 31) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ನಿರ್ದೇಶಕ  ಇಂದ್ರಜಿತ್ ಲಂಕೇಶ್ ವಿಚಾರಣೆ ನಡೆಸಿದ್ದಾರೆ.

ಡ್ರಗ್ಸ್ ಕರಾಳ ಮುಖ ಬಿಚ್ಚಿಟ್ಟ ಸ್ಯಾಂಡಲ್‌ವುಡ್ ನಟಿ

ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳಿಗೆ ಪೋಟೋ ಮತ್ತು ವಿಡಿಯೋ ದಾಖಲೆ ತೋರಿಸಿದ್ದಾರೆ ಎನ್ನಲಾಗಿದೆ.  ಹಾಗಾದರೆ ಅವರು ನೀಡಿದ್ದ ವಿಡಿಯೋ ಯಾವುದು?