Sep 17, 2020, 10:35 AM IST
ಬೆಂಗಳೂರು (ಸೆ. 17): ದಿಗಂತ್, ಐಂದ್ರಿತಾ ವಿಚಾರಣೆ ಬಳಿಕ ಸಿಸಿಬಿಗೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತಿದೆ. ಇವರಿಬ್ಬರ ವಿಚಾರಣೆ ಕಂಪ್ಲೀಟ್ ಆದ ಬಳಿಕ ಮುಂದಿನ ಟಾರ್ಗೆಟ್ ಇವರೇ ಆಗಿರುತ್ತಾರೆ. ಸಿಸಿಬಿ ವಿಡಿಯೋ ಸಾಕ್ಷಿಗಳ ಸಮೇತ ಸಜ್ಜಾಗಿದೆ.
ಐಂದ್ರಿತಾ- ದಿಗಂತ್ ನಿನ್ನೆ ನಾಲ್ಕು ಗಂಟೆಗಳ ವಿಚಾರಣೆಗೆ ಒಳಪಟ್ಟಿದೆ. ಮತ್ತೆ ಇವರಿಗೆ ಸಿಸಿಬಿ ನೊಟೀಸ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಟೆನ್ಷನ್ ತಪ್ಪಿದ್ದಲ್ಲ. ಈ ಬಗ್ಗೆ ಹೆಚ್ಚಿನ ಅಪ್ಡೇಟ್ಸ್ ಇಲ್ಲಿದೆ ನೋಡಿ..!
ರಿಲೀಫ್ ಸಿಕ್ಕರೂ ನಿರಾಳವಿಲ್ಲ, ದಿಗಂತ, ಐಂದ್ರಿತಾಗೆ ಮತ್ತೆ ಟೆನ್ಷನ್.. ಟೆನ್ಷನ್..!