ಗಾಂಜಾ ಸಾವಿಗೆ ಟ್ವಿಸ್ಟ್! ಕೇವಲ 9 ರೂಪಾಯಿ ಕೊಟ್ಟು ಮರಣವನ್ನು ಆಹ್ವಾನಿಸಿದ್ರಾ ಫ್ರೆಂಡ್ಸ್?

Nov 21, 2019, 6:06 PM IST

ಬೆಂಗಳೂರು (ನ.21): ಯುವತಿಯರೊಂದಿಗೆ ಸೇರಿ ಬರ್ತ್ ಡೇ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವಸಿದ ಯುವಕರಿಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈಗ ಆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೊದಲು ಗಾಂಜಾ ಸೇವನೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಈಗ ಸಾವಿಗೆ ಮತ್ತೊಂದು ಕಾರಣ ಹೊರಬಂದಿದೆ.

ಕೋದಂಡರಾಮಪುರದ ನಿವಾಸಿಗಳಾದ ಅಭಿಲಾಷ್ (23) ಹಾಗೂ ಗೋಪಿ (32) ಮೃತ ದುರ್ದೈವಿಗಳು. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಉಳಿದ ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ನೋಡಿ | ರೇವ್ ಪಾರ್ಟಿ ಮೇಲೆ ದಾಳಿ: ಗಾಂಜಾ ಅಮಲಿನಲ್ಲಿ ಮೈ ಮರೆತು ಕುಣಿಯುತ್ತಿದ್ದ ಯುವಕ-ಯುವತಿಯರು ಅಂದರ್

ಕೋದಂಡರಾಮಪುರದ ನಿವಾಸಿಗಳಾದ ಅಭಿಲಾಷ್ (23) ಹಾಗೂ ಗೋಪಿ (32) ಮೃತ ದುರ್ದೈವಿಗಳು. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಉಳಿದ ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ