Asianet Suvarna FIR: ನಾಪತ್ತೆಯಾಗಿದ್ದ ಮಾಜಿ ಕಾರ್ಪೋರೇಟರ್‌ ಪತಿ ಪತ್ತೆ, ಏನಿದು ವಾರಣಾಸಿ ಸೀಕ್ರೆಟ್?

Apr 15, 2022, 11:54 PM IST

ಬೆಂಗಳೂರು(ಏ. 15)  ಅಪರಾಧ ಜಗತ್ತಿನಲ್ಲ  (Crime News) ಹೊಸ ಹೊಸ ಕತೆಗಳು ತೆರೆದುಕೊಳ್ಳುತ್ತಲೇ ಇರುತ್ತವೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮೂವಿಗೆ ಕಡಿಮೆ ಇಲ್ಲ. ಆತ ಮಾಜಿ ಕಾರ್ಪೋರೇಟರ್ ಗಂಡ. ನಂದಗುಡಿ ಟು ವಾರಣಾಸಿ(Varanasi) 

ಬಂದಿದ್ದು 2 ಲಕ್ಷ ರೂ ದೋಚಲು, ಸಿಕ್ಕಿದ್ದು 2 ಕೋಟಿ ರೂ, ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು.!

ನಂದಗುಡಿ ಕಾಡಿನಲ್ಲಿ. ಇದು ಎಲ್ಲ ಕಿಡ್ನಾಪ್ ಕೇಸ್ ಗಳಿಗಿಂತ ಭಿನ್ನ. ಈ ಕೇಸು ಸಿಕ್ಕಾಪಟ್ಟೆ ಡಿಫರೆಂಟ್. ಮಾಗಡಿ ರಸ್ತೆಯ (Bengaluru) ಭುವನೇಶ್ವರಿ ನಗರದಿಂದ ಈ ಕತೆ ಆರಂಭವಾಗಿ ವಾರಣಾಸಿಗೆ ಹೋಗಿ ನಿಲ್ಲುತ್ತದೆ.