world cup videos

ವಿಶ್ವಕಪ್‌ನಲ್ಲಿ ಇಂದು ಪಾಕ್ ಕದನ, ಗೆಲ್ಲೋರು ಯಾರು?

May 31, 2019, 12:25 PM IST

ವಿಂಡೀಸ್ ಹಾಗೂ ಪಾಕ್ ತಂಡಗಳು ಮೇ 31ರಂದು ಕ್ರಿಕೆಟ್ ವಿಶ್ವಕಪ್ ಕಣದಲ್ಲಿ  ಮುಖಾಮುಖಿಯಾಗಲಿವೆ. ಎರಡೂ ದುರ್ಬಲ ತಂಡಗಳು ಎಂದೇ ಹೆಸರು ಪಡೆದಿವೆ. ಬ್ಯಾಟಿಂಗ್ Vs ಬೌಲಿಂಗ್ ಪ್ರದರ್ಶನದಲ್ಲಿ ಗೆಲ್ಲೋರು ಯಾರು?