ಹೊಸ ವರ್ಷಕ್ಕೆ ಕೊಹ್ಲಿ-ಶಾಸ್ತ್ರಿಗೆ ಶಾಕ್ ಕೊಟ್ಟ ದಾದಾ

Jan 6, 2020, 1:19 PM IST

ನವದೆಹಲಿ[ಜ.06]:ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿಗೆ ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಮತ್ತೊಂದು ಶಾಕ್ ನೀಡಿದ್ದಾರೆ. ಹೊಸ ವರ್ಷಕ್ಕೆ ದಾದಾ ಹೊಸ ರೂಲ್ಸ್ ಮಾಡಿದ್ದಾರೆ.

ಅಭಿಮಾನಿಯ ಗಿಫ್ಟ್‌ ಕಂಡು ಕೊಹ್ಲಿ ಭಾವುಕ! ಪ್ರೀತಿಗೆ ಶರಣು ಎಂದ ಟೀಂ ಇಂಡಿಯಾ ನಾಯಕ

ಆದರೆ ಹೊಸ ವಿಚಾರ ಏನಂದ್ರೆ, ಕೋಚ್ ಹಾಗೂ ನಾಯಕ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಫುಲ್ ಖುಷ್ ಆಗಿದ್ದಾರೆ. ಅಂತಹದ್ದೊಂದು ಹೊಸ ರೂಲ್ಸ್ ಅನ್ನು ಬಿಸಿಸಿಐ ಜಾರಿಗೆ ತಂದಿದೆ.

ಹೌದು, ಬಿಸಿಸಿಐ ಜಾರಿಗೆ ತಂದಿರುವ ಹೊಸ ರೂಲ್ಸ್ ಕೊಹ್ಲಿ-ಶಾಸ್ತ್ರಿ ಕಂಗಾಲಾಗುವಂತೆ ಮಾಡಿದೆ. ಅಲ್ಲದೇ ಈ ಜೋಡಿಯ ಆಟಾಟೋಪಕ್ಕೆ ಬ್ರೇಕ್ ಹಾಕುವಂತೆ ಮಾಡಿದೆ. ಅಷ್ಟಕ್ಕೂ ಬಿಸಿಸಿಐ ತಂದಿರುವ ಹೊಸ ರೂಲ್ಸ್ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...