Coronavirus Karnataka

ಮಂಡ್ಯ: ಅನಗತ್ಯವಾಗಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿದ ಪೊಲಿಸರು

Apr 8, 2020, 2:13 PM IST

ಆನೇಕಲ್‌ನಲ್ಲಿ ಪೊಲೀಸರ ಸೂಚನೆ ಧಿಕ್ಕರಿಸಿದವರಿಗೆ ಲಾಠಿ ರುಚಿ ತೋರಿಸಿದ್ದಾರೆ ಪೊಲೀಸರು. ಮಾತು ಕೇಳದೇ ಅನಗತ್ಯವಾಗಿ ರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.