Coronavirus Karnataka

ಕೊರೋನಾ ಸೇಫ್ಟಿ: ಕಸ ವಿಲೇವಾರಿಯಲ್ಲಿ ರಾಜ್ಯಕ್ಕೆ ಮಾದರಿಯಾದ ಹುಬ್ಬಳ್ಳಿ-ಧಾರವಾಡ

Apr 1, 2020, 7:30 PM IST

ಹುಬ್ಬಳ್ಳಿ(ಏ.01):ಕೊರೋನಾ ವೈರಸ್ ಕಿಕೌಟ್‌ಗೆ ಧಾರವಾಡ ಜಿಲ್ಲಾಡಳಿತ ದಿಟ್ಟ ಕ್ರಮ ತೆಗೆದುಕೊಂಡಿದ್ದು, ಕ್ವಾರಂಟೈನ್ ಕಸ ಸಂಗ್ರಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿ ಎನಿಸಿದೆ.

ಲಾಕ್‌ಡೌನ್ ಉಲ್ಲಂಘಿಸಿ ಪೊಲೀಸರ ಮೇಲೆ ಕಲ್ಲು ತೂರಿದವರಿಗೆ ಮನಬಂದಂತೆ ಥಳಿತ

ಬಯೋ ಮೆಡಿಕಲ್ ತ್ಯಾಜ್ಯದ ಮಾದರಿಯಲ್ಲೇ ಕಸದ ವಿಲೇವಾರಿ ಮಾಡಲಾಗುತ್ತಿದೆ.ರಿಯೋ ಗ್ರೀನ್ ಎನ್ವಿರಾನ್‌ ಇಂಡಿಯಾ ಸಂಸ್ಥೆ ವಿನೂತನ ಪ್ರಯತ್ನ ನಡೆಸುವ ಮೂಲಕ ಜಿಲ್ಲೆಯಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಅಯ್ಯೋ..ವಿಧಿಯೇ: ಒಬ್ಬ ಸೋಂಕಿತ 13 ಮಂದಿಗೆ ಕೊರೋನಾ ಹಚ್ಚಿದ

ಕಸ ವಿಲೇವಾರಿ ಹೇಗೆ ನಡೆಯುತ್ತೇ, ಏನಿದರ ವಿಶೇಷತೆ ಎನ್ನುವುದರ  ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ