Coronavirus India

ಕೊರೋನಾ ವಿರುದ್ಧದ ಸಮರಕ್ಕೆ ದೇವೇಗೌಡರಿಗೆ ಕರೆ ಮಾಡಿದ ಮೋದಿ

Apr 5, 2020, 10:27 PM IST

ಬೆಂಗಳೂರು, (ಏ.05) : ಕೊರೋನಾ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ಕರೆ ಮಾಡಿ ಮನವಿ ಮಾಡಿದರು.

ಭಾನುವಾರ ಪ್ರಧಾನಿ ನರೇಂದ್ರ ಮೋದಿ  ಅವರು ಕರೆ ಮಾಡಿರುವುದರ ಬಗ್ಗೆ ಸ್ವತಃ ಎಚ್. ಡಿ. ದೇವೇಗೌಡರ ತಿಳಿಸಿದರು.