Coronavirus India

ಮೂರೇ ದಿನದಲ್ಲಿ ಸೋಂಕಿತರ ಸಂಖ್ಯೆ ಡಬಲ್, ಭಾರತಕ್ಕೆ ಎದುರಾಗಿದೆ ಬಹು ದೊಡ್ಡ ಟ್ರಬಲ್!

Apr 4, 2020, 6:14 PM IST

ಬೆಂಗಳೂರು(ಏ.04):  ಭಾರತದಲ್ಲಿ ಕೊರೋನಾ ವೈರಸ್ ಆತಂಕ ಹೆಚ್ಚಾಗುತ್ತಿದೆ. ಚೀನಾ, ಇಟಲಿ, ಅಮೆರಿಕಾದ ರೀತಿ ಭಾರತದಲ್ಲೂ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಕೇವಲ ಮೂರೇ ದಿನದಲ್ಲಿ ಸೋಂಕಿತರ ಸಂಖ್ಯೆ ಡಬಲ್ ಆಗಿದೆ. 1500ರಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ 3000ಕ್ಕೇರಿಕೆಯಾಗಿದೆ. ಇದರ ಬೆನ್ನಲ್ಲೇ ಡಾಕ್ಟರ್ ದೇವಿ ಶೆಟ್ಟಿ ಭಾರತಕ್ಕೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಇದು ಆತಂಕವನ್ನು ಮತ್ತಷ್ಟು ಹಚ್ಚಿಸಿದೆ.