ಎಲ್ಲರ ಕಣ್ಣು ಬಿದ್ದು ನಟಿ ಝೆಂದಿಯಾ ಮೇರಿಯ 44.85 ಕೋಟಿ ಬೆಲೆ ನೆಕ್ಲೆಸ್ ಮೇಲೆ!

Apr 30, 2021, 4:58 PM IST

ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಟಿ ಝೆಂದಿಯಾ ಮೇರಿ ಧರಿಸಿದ್ದ 44.85 ಕೋಟಿ ಬೆಲೆಯ ಡೈಮಂಡ್ ನೆಕ್ಲೆಸ್ ಎಲ್ಲರ ಗಮನ ಸೆಳೆದಿದೆ. ಪ್ರತಿ ಆಸ್ಕರ್ ಕಾರ್ಯಕ್ರಮದಲ್ಲಿಯೂ ನಟಿಯರ ವಸ್ತ್ರ ಗಮನ ಸೆಳೆದರೆ, ಈ ಸಲ ಆಭರಣಗಳು ಹೆಚ್ಚಿನ ಗಮನ ಗಿಟ್ಟಿಸಿಕೊಂಡಿವೆ. ನೀವೇ ನೋಡಿದೆ ಹೇಗಿದೆ ಆ ಡೈಮಂಡ್‌ ನೆಕ್ಲೆಸ್...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment