ಲಾಕ್‌ಡೌನ್‌ ರೂಲ್ಸ್‌ ಮೀರಿದ್ರೆ ಸಲ್ಮಾನ್ 'ರಾಧೆ' ಸಿನಿಮಾ ಪದೇ ಪದೇ ತೋರಿಸುತ್ತಾರಂತೆ!

May 20, 2021, 5:01 PM IST

ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನಿಮಾ ಉತ್ತಮ ವಿಮರ್ಶೆ ಪಡೆಯುವುದರಲ್ಲಿ ವಿಫಲವಾಗಿದೆ. ಓಟಿಟಿಯಲ್ಲಿ ಬಿಡುಗಡೆಯಾದ ದಿನವೇ ಪೈರಸಿ ಅಗಿತ್ತು. ಸಿನಿಮಾ ನೋಡುತ್ತಿದ್ದವರು ಅರ್ಧಕ್ಕೇ ನಿಲ್ಲಿಸಿ ಬೇಡಪ್ಪಾ ಸಾಕು ಎಂದು ಎದ್ದು ಹೋಗಿದ್ದರು. ಇನ್ನೂ ಕೆಲವರು ಈ ಸಿನಿಮಾ ನೋಡುವುದು ಟಾರ್ಜರ್‌ ಎಂದು ಬರೆದುಕೊಂಡಿದ್ದರು. ಇದೀಗ ಇದನ್ನೇ ಲಾಕ್‌ಡೌನ್‌ ಅಸ್ತ್ರವಾಗಿಟ್ಟುಕೊಂಡು ಪೊಲೀಸರು ಒಂದು ರೂಲ್ಸ್ ಮಾಡಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನೀದರ ಸತ್ಯಾಸತ್ಯತೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment