ಮೈ ಕಾಣೋ ಬಟ್ಟೆನೇ ಬೇಕಾ? ಮಿಣಿ ಮಿಣಿ ಡ್ರೆಸ್‌ ಧರಿಸಿ ಏರ್‌ಪೋರ್ಟ್‌ಗೆ ಬಂದ ಊರ್ವಶಿ!

Jul 21, 2022, 11:48 AM IST

ಐರಾವತ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟಿ ಊರ್ವಶಿ ರೌಟೇಲಾ ಸರ್ಪ್ರೈಸಿಂಗ್ ಏರ್‌ಪೋರ್ಟ್‌ ಲುಕ್‌ ವೈರಲ್ ಆಗುತ್ತಿದೆ.  ಪಿಂಕ್‌ ಶಿಮರ್‌ ಟೀ-ಶರ್ಟ್‌ಗೆ ಟೋರ್ನ್‌ ಜೀನ್ಸ್‌ ಧರಿಸಿದ್ದಾರೆ. ರಾತ್ರಿ ವೇಳೆ ಬ್ರೈಟ್ ಆಗಿ ಕಾಣಿಸಬೇಕು ಎಂದು ಊರ್ವಶಿ ಮಿಣಿ ಮಿಣಿ ಟಚ್‌ ಕೊಟ್ಟಿದ್ದಾರೆ. ಹೀಗಾಗಿ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ, ಮೈ ತುಂಬಾ ಬಟ್ಟೆ ಹಾಕಿಕೊಂಡರೆ ರಾತ್ರಿ ನೆಮ್ಮದಿಯಾಗಿ ಪ್ರಯಾಣ ಮಾಡಬಹುದು ಮೈ ಕಾಣೋ ಬಟ್ಟೆನೇ ಬೇಕಾ ಎಂದು...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment