ಈಗ ಟಾಲಿವುಡ್, ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್, ಯಾವುದೇ ಚಿತ್ರರಂಗ ಆಗಿರಲಿ, ಯಾವ ಹೀರೋ, ನಿರ್ದೇಶಕ, ನಿರ್ಮಾಪಕರೇ ಆಗಿರಲಿ, ನೂರಾರು ಕೋಟಿ, ಜಾಸ್ತಿ ಅಂದ್ರೆ ಸಾವಿರ ಕೋಟಿ, ಇನ್ನು ಹೇಳಬೇಕೆಂದರೆ 10,000 ಕೋಟಿ ಒಳಗೆ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಕನ್ನಡ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ತೆಲುಗಿನ ಎನ್.ಟಿ.ಆರ್, ಎ.ಎನ್.ಆರ್ ನಿಂದ ಈಗಿನ ನಟರಾದ ಪ್ರಭಾಸ್, ಮಹೇಶ್, ರವಿತೇಜ, ಸುದೀಪ್, ಯಶ್ ವರೆಗೆ ಯಾರೂ ಇಷ್ಟೊಂದು ದೊಡ್ಡ ಮಟ್ಟದ ಆಸ್ತಿ ಗಳಿಕೆ ಮಾಡಿಲ್ಲ.
ಉಳಿದಂತೆ ಭಾರತೀಯ ಚಿತ್ರರಂಗಕ್ಕೆ ಹೋಲಿಕೆ ಮಾಡಿದರೆ, ರಜನಿಕಾಂತ್, ವಿಜಯ್, ಸೂರ್ಯ, ಅಜಿತ್, ಕಮಲ್, ಇನ್ನೊಂದೆಡೆ ಅಮಿತಾಬ್, ಶಾರುಖ್, ಸಲ್ಮಾನ್, ಆಮೀರ್, ಅಜಯ್ ದೇವಗನ್, ಸೈಫ್ ಅಲಿ ಖಾನ್, ಕನ್ನಡದ ಕಿಚ್ಚ ಸುದೀಪ, ಯಶ್, ರಿಷಭ್ ಶೆಟ್ಟಿ, ದರ್ಶನ್ ಹೀಗೆ ಯಾವ ಹೀರೋ ಆದರೂ 10 ಸಾವಿರ ಕೋಟಿ ಒಳಗೆ ಆಸ್ತಿ ಹೊಂದಿದ್ದಾರೆ. ಆದರೆ ಈ ಒಬ್ಬ ತೆಲುಗು ಹಿರಿಯ ಸ್ಟಾರ್ ನಟ ಬರೋಬ್ಬರಿ 8- ಸಾವಿರ ಕೋಟಿ ರೂ.ಗೆ ಒಡೆಯನಾಗಿದ್ದಾರೆ.