ಬಾಹುಬಲಿ ಚಿತ್ರದ ನಂತರ ಅನುಷ್ಕಾ ಸೈಲೆಂಟ್‌ ಆಗೋದ್ರಾ?

Jul 16, 2020, 3:28 PM IST

ತಮಿಳು-ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕರಾವಳಿ ಹುಡುಗಿ ಅನುಷ್ಕಾ ಶೆಟ್ಟಿ 'ಬಾಹುಬಲಿ'ಚಿತ್ರದ ನಂತರ ಯಾವ ಸಿನಿಮಾಗೂ ಸಹಿ ಹಾಕಿಲ್ಲ? ಈ ಹಿಂದೆಯೇ ಸಿನಿಮಾ ಲೈಫ್‌ಗೆ ಗುಡ್‌ ಬೈ ಹೇಳಬೇಕು ಎಂದುಕೊಂಡಿರುವೆ, ಎಂದು ಹೇಳಿದ್ದ ಮಾತುಗಳನ್ನು ಸಾಬೀತು ಮಾಡುತ್ತಿದ್ದಾರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment