ಮದುವೆ ಕಾರ್ಡ್‌ ಪ್ರಿಂಟ್ ಆದ್ಮೇಲೆ ಕೊನೆ ಕ್ಷಣದಲ್ಲಿ ಸಲ್ಮಾನ್ ಮದುವೆ ಕ್ಯಾನ್ಸಲ್!

Sep 26, 2021, 3:41 PM IST

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ವೈಯಕ್ತಿಕ ವಿಚಾರ ಅದೆಷ್ಟೋ ಜನರಿಗೆ ಪ್ರಶ್ನೆ ಆಗಿ ಉಳಿದಿದೆ. ವಯಸ್ಸಾದರೂ ಹ್ಯಾಂಡ್‌ಸಮ್ ಆಗಿರುವ ಸಲ್ಮಾನ್ ಯಾಕೆ ಮದುವೆಗೆ ಒಪ್ಪಿಕೊಳ್ಳುತ್ತಿಲ್ಲ, ಗರ್ಲ್‌ಘ್ರೆಂಡ್‌ ಇದ್ದಾರಾ ಅಥವಾ ಈ ಹಿಂದೆ ನಡೆದ ಘಟನೆಯಿಂದ ನಿರಾಕರಿಸುತ್ತಿದ್ದಾರಾ ಇಲ್ಲಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment