Jul 19, 2022, 5:00 PM IST
ಬಿಗ್ ಬಾಸ್ ಸ್ಪರ್ಧಿ ತೇಜಸ್ವಿ ಪ್ರಕಾಶ್ ಮುಂಬೈನ ಸ್ಟುಡಿಯೋವೊಂದರಲ್ಲಿ ಚಿತ್ರೀಕರಣ ಮುಗಿಸಿಕೊಂಡು ತಮ್ಮ ಕ್ಯಾರವಾನ್ಗೆ ನಡೆದುಕೊಂಡು ಹೋಗುತ್ತಿರುವಾಗ ನೆಟ್ಟಿಗರ ಗಮನ ಸೆಳೆದಿದ್ದಾರೆ. ಹಾಟ್ ಪಿಂಕ್ ಡ್ರೆಸ್ನಲ್ಲಿರುವ ತೇಜಸ್ವಿ ಪ್ರಕಾಶ್ ಹೈ ಹೀಲ್ಸ್ ಧರಿಸಿದ್ದಾರೆ, ಸ್ಟುಡಿಯೋ ಮೆಟ್ಟಿಲಿಳಿಯಲು ಕಷ್ಟ ಪಡುತ್ತಿದ್ದ ಕಾರಣ ಸೆಟ್ನಲ್ಲಿದ್ದವರು ಸಹಾಯ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment