ಅಂದು ಸೋನು ಸೂದ್ ಬೇಡವೇ ಬೇಡ, ಇಂದು ಮ್ಯಾಗ್ಜಿನ್ ಫೇಸ್!

Jun 1, 2021, 4:41 PM IST

ಬಹುಭಾಷಾ ನಟ ಸೋನು ಸೂದ್ ಈ ಕಾಲದ ಕೊಡುಗೈ ಧಾನಿ. ಕಷ್ಟದಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗೆ ಸ್ವತಃ ಸೋನು ತಂಡ ಸಂಪರ್ಕಿಸಿ ಸಹಾಯ ಮಾಡುತ್ತಿದೆ. ಸಿನಿ ಜರ್ನಿ ಆರಂಭದಲ್ಲಿ ಸೋನು ಮ್ಯಾಗ್ಜಿನ್ ಶೂಟ್‌ಗೆ ಫೋಟೋ ಕಳುಹಿಸಿದರೆ ರಿಜೆಕ್ಟ್ ಮಾಡಲಾಗುತ್ತಿತ್ತು. ಇಂದು ಅದೇ ಮ್ಯಾಗ್ಜಿನ್‌ನಲ್ಲಿ ಸೋನು ಫೋಟೋವಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment