ಗರ್ಲ್‌ಫ್ರೆಂಡ್‌ಗೆ ಫೋನ್‌ ಕೊಡ್ಸಿ ಎಂದು ಸೋನುಗೆ ಮನವಿ ಮಾಡಿದ ಭಗ್ನ ಪ್ರೇಮಿ!

Jun 24, 2021, 5:21 PM IST

ಕೊರೋನಾ ಕಷ್ಟ ಕಾಲದಲ್ಲಿ ಜನರ ಸೇವೆ ಮಾಡುತ್ತಿರುವ ನಟ ಸೋನು ಸೂದ್‌ಗೆ ಅಭಿಮಾನಿಯೊಬ್ಬ ನನ್ನ ಗರ್ಲ್‌ಫ್ರೆಂಡ್‌ಗೆ ಫೋನ್‌ ಕೊಡ್ಸಿ ಸರ್ ಎಂದು ಬೇಡಿದ್ದಾನೆ. ಈ ಹುಡುಗನ ಪ್ರಶ್ನೆಗೆ ನೆಟ್ಟಿಗರು ಗೇಲಿ ಮಾಡಿದರೆ, ಸೋನು ಮಾತ್ರ ತಾಳ್ಮೆಯಿಂದ ಉತ್ತರ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment