ದೀಪಿಕಾ ಬಟ್ಟೆ, ಓಲೆ ಧರಿಸಿ ಶೋ ಕೊಟ್ರಾ ರಣವೀರ್; ಇದೆಂಥಾ ವಿಚಿತ್ರ?

Dec 5, 2020, 3:37 PM IST

ಬಾಲಿವುಡ್ ನಟ ರಣವೀರ್ ಸಿಂಗ್ ಯಾವುದೇ ಔಟ್‌ಫಿಟ್‌ ಧರಿಸಿದರೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತದೆ. ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಸೆಸ್ಫೀ ನೋಡಿ ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದೆಲ್ಲಾ ನಿಜಕ್ಕೂ ದೀಪಿಕಾ ಓಲೆ, ಸರನಾ? ನೀವೇ ನೋಡಿ ಹೇಳಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment