ರಿಲೀಸ್‌ ಮುನ್ನವೇ ರಶ್ಮಿಕಾ ಬಹುನಿರೀಕ್ಷಿತ ಸಿನಿಮಾ ಕ್ಲಿಪ್‌ಗಳು ಲೀಕ್

Aug 18, 2021, 1:39 PM IST

ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಹಾಗೂ ಮಹೇಶ್ ಬಾಬು ಅವರಿಗೆ ಕಿಡಿಗೇಡಿಗಳ ಕಾಟ ಅತಿಯಾಗಿದೆ. ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿಸಿರೋ ಸಿನಿಮಾ ಪುಷ್ಪಾ ರಿಲೀಸ್‌ಗೂ ಮುನ್ನವೇ ವಿಡಿಯೋ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಈಗ ಸಿನಿಮಾ ತಂಡಗಳು ಪೊಲೀಸ್ ಠಾಣೆ ಮೆಟ್ಟಿಲೇರಿದೆ.

'ನೀ ಸಿಗೊವರೆಗೂ' - ರೊಮ್ಯಾಂಟಿಕ್ ಲವ್ ಸ್ಟೋರಿಯಲ್ಲಿ ಶಿವಣ್ಣ

ಕೊರೋನಾ, ಲಾಕ್‌ಡೌನ್ ಅಂತ ಬಹಳಷ್ಟು ಸಮಯದಿಂದ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲು ಕಾಯುತ್ತಿದ್ದರೆ ಕಿಡಿಗೇಡಿಗಳ ಕಾಟ ಹೆಚ್ಚಾಗಿದ್ದು ಚಿತ್ರತಂಡಗಳಿಗೆ ಇದುವೇ ದೊಡ್ಡ ತಲೆನೋವಾಗಿದೆ. ಕೋಟಿ ಕೋಟಿ ಸುರಿದು ಸಿನಿಮಾ ಮಾಡಿ ರಿಲೀಸ್‌ಗಾಗಿ ಕಾಯುವಾಗ ಹೀಗೆ ಮಾಡಿದ್ರೆ ಹೇಗೆ ಎಂದು ಚಿಂತಿತರಾಗಿದ್ದಾರೆ ಸಿನಿಮಾ ಮಂದಿ.