ಮಕ್ಕಳು ಮಾಡ್ಕೋಬೇಡಿ; ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಐಡಿಯಾ ಕೊಟ್ಟ ಪೂನಂ ಪಾಂಡೆ!

Jul 21, 2022, 4:55 PM IST

ಭಾರತದಲ್ಲಿ ಜನಸಂಖ್ಯೆ ತಡೆಯಲು ಸರ್ಕಾರದ ಪ್ರಯತ್ನಗಳ ಬಗ್ಗೆ ಪೂನಂ ಪಾಂಡೆ ರಿಯಾಕ್ಟ್ ಮಾಡಿದ್ದಾರೆ. ಏರ್‌ಪೋರ್ಟ್‌ನಲ್ಲಿ ಹಿಪಾಪ್‌ ರೀತಿಯಲ್ಲಿ ಕಾಣಿಸಿಕೊಂಡ ನಟಿ ಮಕ್ಕಳು ಮಾಡಿಕೊಳ್ಳಬೇಡಿ ನೆಮ್ಮದಿಯಾಗಿ ಜೀವನ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ. ಪೂನಂ ಈ ಹೇಳಿಕೆಗೆ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ ಅಲ್ಲದೆ ಈ ರೀತಿ ಹೇಳುವುದಕ್ಕೆ ನಿಮಗೇನು ಹಕ್ಕಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment