ಕಬ್ಜ ಚಿತ್ರಕ್ಕೆ ಸುದೀಪ್-ಉಪೇಂದ್ರ ಸೇರಿದಂತೆ ಕಲಾವಿದರು ಪಡೆದ ಸಂಭಾವನೆ ಎಷ್ಟು?

Mar 12, 2023, 5:34 PM IST

ಏಳು ಭಾಷೆಯಲ್ಲಿ ರಿಲೀಸ್ ಆಗಲಿರುವ ಕಬ್ಬ ಸ್ಯಾಂಡಲ್‌ವುಡ್‌ನಲ್ಲಿ  ಕಾಸ್ಟಲಿ ಸಿನಿಮಾವಾಗಿದ್ದು,  ಅಂದಾಜು 100 ರಿಂದ 120 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗಿದೆ ಎನ್ನಲಾಗಿದೆ.  ಮೂರು ವರ್ಷಗಳ ಕಾಲ ಕಬ್ಜ ಮೇಕಿಂಗ್ ಆಗಿದ್ದು, ಟೆಕ್ನಿಕಲಿ ತುಂಬಾ ರಿಚ್ ಆಗಿ ರೆಡಿಯಾಗಿದೆ. ಇನ್ನು ಈ  ರಿಚ್‌ನೆಸ್‌  ಟೀಸರ್ ಮತ್ತು ಟ್ರೈಲರ್ ನಲ್ಲಿ ಕಾಣಿಸುವುದರ ಜೊತೆ  ಪ್ಯಾನ್ ಇಂಡಿಯಾ ಪ್ರಭುಗಳು ಇದನ್ನು ಒಪ್ಪಿಕೊಂಡಿದ್ದಾರೆ. ಇಷ್ಟು ದೊಡ್ಡ ಪ್ರಾಜೆಕ್ಟ್‌ನಲ್ಲಿಉಪ್ಪಿ ಮತ್ತು ಕಿಚ್ಚ ಸುದೀಪ್,  ಶಿವಣ್ಣ  ಮೂವರು ಅಭಿನಯಿಸಿದ್ದಾರೆ, ಇವರಲ್ಲಿ ಯಾರಿಗೆ ಜಾಸ್ತಿ ಪೇಮೆಂಟ್ ಸಿಕ್ಕಿರಬಹುದು ಅನ್ನುವುದು ಈಗ ಸ್ಟಾರ್ ಅಭಿಮಾನಿಗಳನ್ನ ಕಾಡುತ್ತಿರುವ ಪ್ರಶ್ನೆಯಾಗಿದ್ದು.. ಉಪ್ಪಿಗೆ  ಸಂಭಾವನೆ  ಹೆಚ್ಚು ಸಿಕ್ಕಿದ್ಯಾ ಅಥವಾ ಕಿಚ್ಚನಿಗೆ ಹೆಚ್ಚು ಜಾಸ್ತಿ ಸಿಕ್ಕಿದ್ಯಾ ಅಥವಾ ಶಿವಣ್ಣನಿಗಾ? ಅನ್ನೋ ಕ್ಯೂರಿಯಾಸಿಟಿ ಸೃಷ್ಟಿಯಾಗಿದೆ. ಹಾಗಾದರೆ ಯಾರಿಗೆ ಎಷ್ಟು ಕೋಟಿ ಸಿ್ಕ್ಕಿದೆ ಎನ್ನುವುದು ಇಲ್ಲಿದೆ ನೋಡಿ....