Oct 7, 2021, 4:50 PM IST
ಇಡೀ ಸೌತ್ ಸಿನಿಮಾರಂಗವೇ ಚರ್ಚಿಸುತ್ತಿರುವ ಸುದ್ದಿ ಸಮಂತಾ- ನಾಗಚೈತನ್ಯಾ ಡಿವೋರ್ಸ್ದು. ಹಲವು ಊಹಾಪೋಹಗಳು ಕೇಳಿ ಬರುತ್ತಿರುವ ಈ ಸಮಯದಲ್ಲಿ ಸಮಂತಾ ಡಿಸೈನರ್ ಜೊತೆ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ. ವಿಚ್ಛೇದನಕ್ಕೆ ಈ ಡಿಸೈನರ್ ಕಾರಣ ಎನ್ನಲಾಗಿದೆ. ಅಷ್ಟಕ್ಕೂ ಯಾರೂ ಈ ಡಿಸೈನರ್?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment