ವಿರುಷ್ಕಾ ಮನೆಯಲ್ಲಿ ಸರ್ವೆಂಟ್‌ಗಳೇ ಇಲ್ಲ..!

Feb 24, 2021, 2:58 PM IST

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮನೆಯಲ್ಲಿ ಕೆಲಸದವರಿಲ್ಲ ಎಂದರೆ ನಂಬುತ್ತೀರಾ..? ಆದರೆ ಇದು ನಿಜ. ಇವರಿಗೆ ಸರ್ವೆಂಟ್ಗಳಿಲ್ಲ.

ಬಿಗ್‌ಬಾಸ್ ಮನೆಗೆ ಲವ್ಲೀ ಸ್ಟಾರ್ ಎಂಟ್ರಿ..!

ಆದಾಯದ ವಿಚಾರದಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತಿದ್ದರೂ ಇವರು ಸರ್ವೆಂಟ್ಗಳನ್ನಿಟ್ಟುಕೊಂಡಿಲ್ಲ, ಮನೆಗೆ ಬಂದವರಿಗೂ ಇವರೇ ಬಡಿಸಿ ಕೊಟ್ಟು ಜೊತೆಗೆ ಉಣ್ಣುತ್ತಾರೆ.