ರೈಲ್ವೇ ನಿಲ್ದಾಣದಲ್ಲಿ ಮೃತ ತಾಯಿ ಎಚ್ಚರಿಸುತ್ತಿದ್ದ ಕಂದಮ್ಮನ ನೆರವಿಗೆ ಶಾರುಖ್!

Jun 4, 2020, 5:00 PM IST

ಬಾಲಿವುಡ್‌ ಕಿಂಗ್ ಶಾರುಖ್‌ ಖಾನ್‌ ಕೊರೋನಾ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ಸಾಕಷ್ಟು ಸಹಾಯ ಮಾಡುತ್ತಲೇ ಇದ್ದಾರೆ. ಆದರೆ ಎಲ್ಲಿಯೂ ಹೇಳಿಕೊಂಡಿಲ್ಲ.

ಕಿಂಗ್‌ ಖಾನ್‌ ಶಾರುಖ್ ಖಾನ್ ಟೀನೇಜ್ ಫೋಟೋ ವೈರಲ್ !
 
ಶ್ರಮಿಕ್‌ ರೈಲಿಗಾಗಿ ಕಾಯುತ್ತಿದ್ದ 23 ವರ್ಷದ ಕಾರ್ಮಿಕ, ವಲಸೆ ಮಹಿಳೆ ನಿಲ್ದಾಣದಲ್ಲೇ ಕೊನೆಯುಸಿರೆಳೆದಿದ್ದಳು. ಅಮ್ಮ ಸತ್ತಿದ್ದಾಳೆ ಎಂಬುವುದು ಅರಿವಿಗೆ ಬಾರದ ಪುಟ್ಟ ಕಂದಮ್ಮ ಆಕೆಯನ್ನು ಎಬ್ಬಿಸಲು ಯತ್ನಿಸುತ್ತಿದ್ದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಆ ಮಗುವಿನ ಆಸರೆಗೆ ಯಾರಿದ್ದಾರೆ? ಎಂದು ಚಿಂತಿಸುತ್ತಿದ್ದವರಿಗೆ ಇಲ್ಲಿದೆ ಉತ್ತರ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment