ಲಾಕ್‌ಡೌನ್‌ನಲ್ಲಿ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಏನು ಮಾಡುತ್ತಿದ್ದಾರೆ?

May 5, 2020, 3:19 PM IST

ಸಿಕ್ರಿರುವ ಫ್ರೀ ಸಮಯವನ್ನು ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ನಟ-ನಟಿಯರು ತಮ್ಮದೇ ರೀತಿಯಲ್ಲಿ ಬಳಸಿಕೊಳುತ್ತಿದ್ದಾರೆ. ರಶ್ಮಿಕಾ ತಂಗಿ, ಅಮ್ಮನೊಂದಿಗೆ ಪಾರ್ಟಿ ಮಾಡಿದರೆ, ರಕ್ಷಿತ್ ಶೆಟ್ಟಿ ಹುಲಿ ಹಿಂದೆ ಬಿದ್ದಿದ್ದಾರೆ! ಅಲ್ಲೆಲ್ಲೋ ದೂರದ ಫಾರ್ಮ್ ಹೌಸಿನಲ್ಲಿರೋ ಸಲ್ಮಾನ್ ಖಾನ್ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಹುಳಿ ಮಾವಿನ ಕಾಯಿ ತಿನ್ನುತ್ತಿದ್ದಾರಂತೆ! ಅಷ್ಟೇ ಅಲ್ಲ, ಪ್ರಿಯಾಂಕಾ ಚೋಪ್ರಾ ಮೊದಲ ಮದುವೆ ವಿಷಯವೂ ರಿವೀಲ್ ಆಗಿದೆ. ಏನದು? ಇಲ್ಲಿದೆ ನೋಡಿ ಸಿನಿ ರಂಗದ ಇಂಟರೆಸ್ಟಿಂಗ್ ನ್ಯೂಸ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment