ನಾಚಿಕೆ ಇಲ್ಲದ ಅಶ್ಲೀಲ ಆಂಟಿ; ನಟಿ ಜೆನಿಲಿಯಾ ರಿಯಾಕ್ಷನ್ ಇದು!

Sep 30, 2021, 4:45 PM IST

ಬಾಲಿವುಡ್ ಸೂಪರ್ ಕಪಲ್ ರಿತೇಶ್ ಹಾಗೂ ಜೆನಿಲಿಯಾ ಕೆಲವು ದಿನಗಳ ಹಿಂದೆ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮನ್ನು ಟ್ರೋಲ್ ಮಾಡುವವರಿಗೆ ಉತ್ತರ ಕೊಟ್ಟಿದ್ದಾರೆ. ಅದರಲ್ಲೂ ಜೆನಿಲಿಯಾರನ್ನು ಅಶ್ಲೀಲ ಆಂಟಿ ಅಂದವರಿಗೆ ಹೀಗೆ ಉತ್ತರ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment