'RRR' ಚಿತ್ರದಲ್ಲಿ ಅಜಯ್ ದೇವಗನ್ ಲುಕ್ ಹೇಗಿದೆ ನೋಡಿ!

Apr 4, 2021, 4:41 PM IST

ಬಾಲಿವುಡ್ ನಟ ಅಜಯ್ ದೇವಗನ್ 52ನೇ ಹುಟ್ಟು ಹಬ್ಬದ ಪ್ರಯುಕ್ತ ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಚಿತ್ರದಲ್ಲಿರುವ ವಿಶೇಷ ಪಾತ್ರಧಾರಿ ಬಗ್ಗೆ ರಿವೀಲ್ ಮಾಡಿದ್ದಾರೆ. ಅಜಯ್ ದೇವಗನ್‌ ಲುಕ್‌ ನೋಡಿ ಶಾಕ್ ಆದ ನಟ್ಟಿಗರು ಮಾಡುತ್ತಿರುವ ಕಾಮೆಂಟ್ ಹೇಗಿದೆ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment