Feb 28, 2020, 7:50 PM IST
ಮುಂಬೈ[ಫೆ. 28] ಚೀನಾದಲ್ಲಿ ಉದ್ಭವಿಸಿದ ಕೊರೋನಾ ವೈರಸ್ ಇದೀಗ ವಿಶ್ವದ ಅನೇಕ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಭಾರತದ ಷೇರು ಮಾರುಕಟ್ಟೆ ಮೇಲೆಯೂ ವ್ಯಾಪಕ ಪರಿಣಾಮ ಬೀರಿದೆ.
ಷೇರು ಮಾರುಕಟ್ಟೆ ಏರಿಕೆ-ಇಳಿಕಗೆ ಮೂಲ ಕಾರಣ ಏನು?
ವೈರಸ್ ಭೀತಿಯ ಪರಿಣಾಮ ಎಲ್ಲ ಷೇರುಗಳು ನೆಲ ಕಂಡಿದ್ದು ಹೂಡಿಕೆದಾದರು ನಷ್ಟ ಅನುಭವಿಸಿದ್ದಾರೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೆನ್ಸೆಕ್ಸ್ 1,100.27 ಅಂಕ (ಶೇ. 2.77) ಇಳಿಕೆಗೊಂಡು 38,645 ಮಟ್ಟ ತಲುಪಿದೆ. ಇನ್ನು, ಎನ್ಎಸ್ಇ ನಿಫ್ಟಿ ಶೇ. 2.83ರಷ್ಟು ಇಳಿಕೆ ಕಂಡಿದೆ.